ನಮ್ಮ ಕಟ್ಟದ ಸಮೀಪವಿರುವ ಅರಣ್ಯಕ್ಕೆ ಬೆತ್ತವನ್ನು ಕೆಲವು ವರ್ಷಗಳ ಹಿಂದೆ ನೆಡಲಾಗಿದೆ ..ಈ ಬೆತ್ತದ ಮುಳ್ಳಿಗೆ ಸಿಕ್ಕಿ ಹಲವಾರು ಪ್ರಾಣಿಗಳ ರಕ್ತ ಸುರಿಯುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ ..ಬೆತ್ತಗಳು ಮರಗಳಿಗೆ ಹಬ್ಬಿ ಅಡಿ ನಿಂದ ಬರುವ ಸಣ್ಣ ಗಿಡಗಳನ್ನು ಈ ಬೆತ್ತಗಳು ಮೇಲಗಡೆ ಬರದ ಹಾಗೆ ಮಾಡುತ್ತವೆ ..ಹೀಗೆ ಆದರೆ ಮುಂದೆ ಅರಣ್ಯವೇ ಸರ್ವನಾಶ ಆಗಬಹುದು .ಇದಕ್ಕೆ ಸಂಬಂಧಪಟ್ಟವರು ಕೂಡಲೇ ಆ ಬೆತ್ತವನ್ನು ನಾಶಮಾಡುವ ಮೂಲಕ ಕ್ರಮ ಕೈಗೊಳ್ಳಬಹುದು ಎಂದು ಈ ಮೂಲಕ ತಿಳಿಸ ಪಡಿಸುತ್ತೇನೆ .ಇದು ನನ್ನ ಸ್ವಂತ ಅಭಿಪ್ರಾಯ ..
ಬೆತ್ತ ಕ್ಕಿಂತ ಹಣ್ಣಿನ ಗಿಡಗಳನ್ನು ಕಾಡಿನಲ್ಲಿ ನೆಡಬಹುದು ಇದು ಮಂಗಗಳು ಪ್ರಾಣಿಗಳಿಗೂ ಪಕ್ಷಿಗಳಿಗೂ ಉಪಯೋಗವಾಗುತ್ತದೆ ..











No comments:
Post a Comment